Friday, April 16 , 2021
29 ಇನ್‌ಸ್ಪೆಕ್ಟರ್‌ಗಳಿಗೆ ಡಿವೈಎಸ್‌ಪಿ ಬಡ್ತಿ ನೀಡಿ ಆದೇಶ

ಬೆಂಗಳೂರು (08.04.2021) : 29 ಇನ್‌ಸ್ಪೆಕ್ಟರ್‌ಗಳಿಗೆ ಡಿವೈಎಸ್‌ಪಿ (ಸಿವಿಲ್‌) ಹುದ್ದೆಗೆ ಬಡ್ತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಬಡ್ತಿ ಪಡೆದವರಿಗೆ ಡಿವೈಎಸ್‌ಪಿ ಹುದ್ದೆಯ ಸ್ಥಳಗಳನ್ನು ಸೂಚಿಸದೆ, ರಾಜ್ಯ ಪೊಲೀಸ್ ಪ್ರಧಾನ ಕಚೇರಿಗೆ ಬಂದು ವರದಿ ಮಾಡಿಕೊಳ್ಳುವಂತೆ ಆದೇಶದಲ್ಲಿ ಸೂಚಿಸಲಾಗಿದೆ.

ಬಡ್ತಿ ಪಡೆದವರ ವಿವರ:
ಬಾಬಾಸಾಹೇಬ್‌ ಎನ್‌.ಹುಲ್ಲಣ್ಣನವರ್, ಟಿ.ಬಿ.ರಾಜಣ್ಣ, ನೇಮಿರಾಜ್‌, ಗೋಪಾಲಕೃಷ್ಣ, ಗಿರೀಶ್ ಭೋಜಣ್ಣನವರ್, ಆರ್‌.ಸುಶೀಲಾ, ಎಲ್‌.ಕೆ.ರಮೇಶ್, ಬಿ.ಎಸ್.ಲಕ್ಷ್ಮಣ ಕುಮಾರ್, ವಿ.ಅಮರ ನಾರಾಯಣ, ಆರ್‌.ಗೋವಿಂದರಾಜು, ಸಂತೋಷ್ ಡಿ.ಸತ್ಯನಾಯಕ್, ಸಿ.ನರಸಿಂಹಯ್ಯ, ಬಿ.ಯು.ಪ್ರದೀಪ್, ಪಿ.ನರಸಿಂಹಮೂರ್ತಿ, ಡಿ.ಜಿ.ರಾಜಣ್ಣ, ಎಚ್.ಎಸ್.ಜಗದೀಶ್, ಬಿ.ಪ್ರಮೋದ್ ಕುಮಾರ್, ಎಂ.ಮುರಗೇಂದ್ರಯ್ಯ, ವಿಜಯ್ ಬಿರಾದಾರ್, ಮುತ್ತಪ್ಪ ಎಸ್.ಪಾಟೀಲ, ಟಿ.ಸಿ.ವೆಂಕಟೇಶ್, ರವೀಶ್ ನಾಯಕ್, ಎನ್.ಮಹೇಶ್, ಜಿ.ಕೇಶವಮೂರ್ತಿ, ಪಿ.ಎ.ಸೂರಜ್, ಪ್ರಸಾದ್ ಗೋಖಲೆ, ಕೆ.ಎಂ.ರಮೇಶ್, ಮೊಹಮ್ಮದ್ ಹಸಮತ್ ಖಾನ್, ಸಿದ್ದಲಿಂಗಪ್ಪ ಗೌಡ ಪಾಟೀಲ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಸಂವಿಧಾನಾತ್ಮಕ ಸದನಗಳಲ್ಲಿ ಪಾಸ್ ಆಗುತ್ತಿದೆ ‘ಹಿಂದೂ..
ದ್ವೇಷಪೂರಿತ, ಅಸಂವಿಧಾನಿಕ ಪೌರತ್ವ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ...
POLL

[democracy id="1"]