Monday, March 8 , 2021
ಕಾಮನ್ವೆಲ್ತ್ ಯೂತ್ ಇನ್ನೋವೇಶನ್ ಹಬ್‌ ಸಮಿತಿ ಸದಸ್ಯೆಯಾಗಿ ಪ್ರಿಯಾಂಕಾ ಚತುರ್ವೇದಿ ಆಯ್ಕೆ

ನವದೆಹಲಿ (15.01.2021):  ಜನವರಿ 14 ರಿಂದ ಪ್ರಾರಂಭವಾಗುವಂತೆ ಎರಡು ವರ್ಷಗಳ ಅವಧಿಗೆ ಕಾಮನ್ವೆಲ್ತ್ ಯೂತ್ ಇನ್ನೋವೇಶನ್ ಹಬ್ ಪಾಲುದಾರ ಸಮಿತಿಯ ಸದಸ್ಯೆಯಾಗಿ ಪ್ರಿಯಾಂಕಾ ಚತುರ್ವೇದಿ  ನಾಮನಿರ್ದೇಶನಗೊಂಡಿದ್ದಾರೆ.

ಪ್ರಿಯಾಂಕಾ ಚತುರ್ವೇದಿ ಶಿವಸೇನಾ ಪಕ್ಷದ ಉಪನಾಯಕಿ ಹಾಗೂ ರಾಷ್ಟ್ರೀಯ ವಕ್ತಾರೆಯಾಗಿದ್ದಾರೆ. ಕಾಮನ್ವೆಲ್ತ್ ಯೂತ್ ಇನ್ನೋವೇಶನ್ ಹಬ್ ಆರ್ಥಿಕ ಮತ್ತು ಸಾಮಾಜಿಕ ನಾವೀನ್ಯತೆಗಳನ್ನು ಉತ್ತಮಗೊಳಿಸಲು, ಏಕತೆಯನ್ನು ಬೆಳೆಸಲು ಹಾಗೂ ಸುಸ್ಥಿರ ಪ್ರಭಾವದ ಮೂಲಕ ಸಮಾಜಗಳನ್ನು ಪರಿವರ್ತಿಸಲು ಹ್ಯೂಮನ್ ಕ್ಯಾಪಿಟಲ್ ಅನ್ನು ಅಭಿವೃದ್ಧಿಪಡಿಸುವ ಒಂದು ವೇದಿಕೆಯಾಗಿದೆ.

ಈ ಹಿಂದೆ ಮಲೇಷ್ಯಾದಲ್ಲಿ ನಡೆದ 2017 ರ ಕಾಮನ್ವೆಲ್ತ್ ಯುವ ಶೃಂಗಸಭೆಯಲ್ಲಿ ಕಾಮನ್ವೆಲ್ತ್ ಯೂತ್ ಇನ್ನೋವೇಶನ್ ಹಬ್ ಅನ್ನು ಪ್ರಿನ್ಸ್ ಆಫ್ ವೇಲ್ಸ್ ಪ್ರಾರಂಭಿಸಿದ್ದರು.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಸಂವಿಧಾನಾತ್ಮಕ ಸದನಗಳಲ್ಲಿ ಪಾಸ್ ಆಗುತ್ತಿದೆ ‘ಹಿಂದೂ..
ದ್ವೇಷಪೂರಿತ, ಅಸಂವಿಧಾನಿಕ ಪೌರತ್ವ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ...
POLL

[democracy id="1"]