Friday, October 16 , 2020
ವಧು ಹುಡುಕುತ್ತಿದ್ದ ವರನ ಷರತ್ತು ನೋಡಿ ನೆಟ್ಟಿಗರು ಶಾಕ್​! ಅಂತಹದ್ದೇನಿದೆ ಅದರಲ್ಲಿ?

ಕೋಲ್ಕತ್ತಾ (05-10-2020: ಭಾರತೀಯ ವಿವಾಹಾಕಾಂಕ್ಷಿಗಳು ತಮಗೆ ಸರಿ ಹೊಂದುವ ವಧು/ವರರ ಗುಣಗಳನ್ನು ದೊಡ್ಡ ಪಟ್ಟಿ ಮಾಡಿ ಮ್ಯಾಟ್ರಮನಿ ಜಾಹೀರಾತು ಅಥವಾ ಮದುವೆ ಬ್ರೋಕರ್​ಗಳಕೈಯಲ್ಲಿ ಜಾತಕ ಹಿಡುತ್ತಾರೆ. ಆದರೆ, ಇಲ್ಲೊಬ್ಬ ವರನ ಬೇಡಿಕೆಗೆ ನೆಟ್ಟಿಗರು ಶಾಕ್ ಆಗಿದ್ದಾರೆ.ಐಎಎಸ್ ಅಧಿಕಾರಿ ನಿತಿನ್ ಸಂಘ್ವಾನ್ ಎಂಬುವವರು ಪತ್ರಿಕೆಯೊಂದರಲ್ಲಿ ಪ್ರಕಟವಾದ ಮ್ಯಾಟ್ರಮನಿ ಜಾಹೀರಾತಿನ ತುಣುಕೊಂದನ್ನು ಟ್ವೀಟ್ ಮಾಡಿದ್ದಾರೆ. ವಿವಾಹಾಕಾಂಕ್ಷಿ ವಧು/ವರರೇ ಇತ್ತ ಗಮನ ಕೊಡಿ ಮದುವೆ ಹೊಂದಾಣಿಕೆಯ ಮಾನದಂಡಗಳು ಬದಲಾಗಿವೆ ಎಂಬ ಶೀರ್ಷಿಕೆ ನೀಡಿದ್ದಾರೆ.

ಮೇಲ್ವರ್ಗದ ಬಂಗಾಳಿ ವಕೀಲನೊಬ್ಬ ತನಗೆ ಬೇಕಾದ ವಧುವಿನ ಬಗ್ಗೆ ನೀಡಿದ ಜಾಹೀರಾತು ಅದಾಗಿದೆ. ಅದರಲ್ಲಿ ವಧು, ಎತ್ತರವಾಗಿ, ತೆಳ್ಳಗೆ, ಬೆಳ್ಳಗೆ, ಸುಂದರವಾಗಿರಬೇಕು. ವಧು ಸೋಶಿಯಲ್ ಮೀಡಿಯಾಗೆ ಎಡಿಕ್ಟ್ ಆಗಿರಬಾರದು ಎಂದು ವಕೀಲ ಜಾಹೀರಾತಿನಲ್ಲಿ ಷರತ್ತು ವಿಧಿಸಿದ್ದಾನೆ.

ಜಾಹೀರಾತಿನ ಕೊನೆಯಲ್ಲಿ ವಿಧಿಸಿದ ವಿಶೇಷ ಷರತ್ತು ಎಲ್ಲರ ಅಚ್ಚರಿಗೆ ಕಾರಣವಾಗಿ ನಗು ಹುಟ್ಟಿಸುತ್ತಿದೆ. ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಸಂವಿಧಾನಾತ್ಮಕ ಸದನಗಳಲ್ಲಿ ಪಾಸ್ ಆಗುತ್ತಿದೆ ‘ಹಿಂದೂ..
ದ್ವೇಷಪೂರಿತ, ಅಸಂವಿಧಾನಿಕ ಪೌರತ್ವ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ...
POLL

[democracy id="1"]