Saturday, October 17 , 2020
ಬಂದೂಕು ಬಿಸಾಡಿ ಭಾರತೀಯ ಯೋಧರಿಗೆ ಶರಣಾದ ಉಗ್ರರು- ವಿಡಿಯೋ

ನವದೆಹಲಿ (17-10-2020): ಇಬ್ಬರು ಉಗ್ರರು ಶರಣಾಗಿರುವ ಎರಡು ವಿಡಿಯೋಗಳನ್ನು ಭಾರತೀಯ ಸೇನೆ ಬಿಡುಗಡೆ ಮಾಡಿದ್ದು ಈ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.ಕಾಶ್ಮೀರದಲ್ಲಿ ಭಾರತೀಯ ಸೇನೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರನ್ನು ಬಂಧಿಸಿದೆ. ಒಂದು ವಿಡಿಯೊದಲ್ಲಿ 20 ವರ್ಷದ ಉಗ್ರನೊಬ್ಬ ಶರಣಾಗಿದ್ದಾನೆ. ಬಂದೂಕು ಬಿಸಾಡಿ, ಎರಡು ಕೈಗಳನ್ನು ಮೇಲೆ ಎತ್ತಿದ್ದಾಗ ಯೋಧನೊಬ್ಬ ಯಾರು ಶೂಟ್‌ ಮಾಡಬೇಡಿ ಎಂದು ತನ್ನ ಸಹದ್ಯೋಗಿಗಳಿಗೆ ಹೇಳುತ್ತಾರೆ.
ನಂತರ ಆ ಉಗ್ರನಿಗೆ ಕುಡಿಯಲು ನೀರು ಕೊಟ್ಟು, ನಾವು ಏನು ಮಾಡವುದಿಲ್ಲ ಎಂದು ಯೋಧರು ಹೇಳುತ್ತಾರೆ. ಈ ಉಗ್ರ ಕೆಲ ದಿನಗಳ ಹಿಂದಷ್ಟೆ ಭಯೋತ್ಪಾದನೆ ತಂಡವನ್ನು ಸೇರಿಕೊಂಡಿದ್ದ.

http://

One SPO went missing with two AK-47 on 13 Oct 20. Same day, Jahangir Ah Bhat (31 yr old shopkeeper) from Chadoora had gone missing too. Today, he was apprehended with one AK rifle.#Kashmir https://t.co/D2p2WmHqal pic.twitter.com/44YdqxGTSe
— Chinar Corps🍁 – Indian Army (@ChinarcorpsIA) October 16, 2020

ಮತ್ತೊಂದು ವಿಡಿಯೋದಲ್ಲಿ ಸೇನಾ ಯೋಧರು ಯುವಕನೊಬ್ಬನನ್ನು ಅವರ ತಂದೆಗೆ ಒಪ್ಪಿಸಿ, ಮತ್ತೆ ಉಗ್ರ ಸಂಘಟನೆಯತ್ತ ಹೋಗದಂತೆ ನೋಡಿಕೊಳ್ಳಿ ಎಂದು ಹೇಳಿದ್ದಾರೆ. ಅದೇ ವಿಡಿಯೊದಲ್ಲಿ ತಂದೆ ಮಗನನ್ನು ಅಪ್ಪಿಕೊಂಡು ಯೋಧರಿಗೆ ಧನ್ಯವಾದ ತಿಳಿಸುತ್ತಾರೆ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಸಂವಿಧಾನಾತ್ಮಕ ಸದನಗಳಲ್ಲಿ ಪಾಸ್ ಆಗುತ್ತಿದೆ ‘ಹಿಂದೂ..
ದ್ವೇಷಪೂರಿತ, ಅಸಂವಿಧಾನಿಕ ಪೌರತ್ವ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ...
POLL

[democracy id="1"]