Monday, July 26 , 2021
ಐಎಸ್​ಎಲ್​ : ಪದಾರ್ಪಣೆ ಪಂದ್ಯದಲ್ಲೇ ಗೆದ್ದು ಬೀಗಿದ ಮೋಹನ್ ಬಗಾನ್​

ಪಣಜಿ(21.11.2020): ಇದೇ ವರ್ಷ ಎಟಿಕೆ ತಂಡದೊಂದಿಗೆ ಮರ್ಜ್​ ಆಗಿ ಐಎಸ್​ಎಲ್​ಗೆ ಪದಾರ್ಪಣೆ ಮಾಡಿರುವ 100 ವರ್ಷಗಳ ಇತಿಹಾಸವಿರುವ ಮೋಹನ್​ ಬಗಾನ್​ ತಂಡ ಐಎಸ್​ಎಲ್​ ಉದ್ಘಾಟನಾ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್​ ತಂಡವನ್ನು 1-0ಯಿಂದ ಮಣಿಸಿ ಶುಭಾರಂಭ ಮಾಡಿದೆ.

ಮೊದಲಾರ್ಧದಲ್ಲಿ ಪ್ರಭಲ ಪೈಪೋಟಿಯಿಂದ ಎರಡು ತಂಡಗಳು ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಆದರೆ ದ್ವಿತೀಯಾರ್ಧದಲ್ಲಿ(67ನೇ ನಿಮಿಷದಲ್ಲಿ) ಮೋಹನ್ ಬಗಾನ್​ನ ಸ್ಟಾರ್ ಆಟಗಾರ ರಾಯ್​ ಕೃಷ್ಣಆಕರ್ಷಕ ಗೋಲುಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.

ಕೊನೆಯ ವರೆಗೂ ಈ ಮುನ್ನಡೆಯನ್ನು ಉಳಿಸಿಕೊಂಡ ಮೋಹನ್ ಬಗಾನ್​ ಪಂದ್ಯವನ್ನು 1-0ಯಲ್ಲಿ ಗೆದ್ದುಕೊಂಡಿತು.

ಕಳೆದ ಬಾರಿ ತನ್ನ 3ನೇ ಟ್ರೋಫಿ ಎತ್ತಿ ಹಿಡಿದಿದ್ದ ಎಟಿಕೆ ಈ ವರ್ಷ ಮೋಹನ್ ಬಗಾನ್ ತಂಡದೊಂದಿಗೆ ಮರ್ಜ್​ ಆಗಿದೆ. ಹಾಗಾಗಿ ಎಟಿಕೆ ಮೋಹನ್ ಬಗಾನ್​ ಹೆಸರಿನೊಂದಿಗೆ ಕಣಕ್ಕಿಳಿಯುತ್ತಿದೆ

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಇನ್ನು ನೆನಪುಗಳಲ್ಲಿ ಮಾತ್ರ ನಿತ್ಯ ಸಂಚಾರಿ.‌‌.‌‌,..
ರಾಷ್ಟ್ರಧ್ವನಿ ಆರಂಭಗೊಂಡು 2019 ರ ಜನವರಿಗೆ ಸರಿಯಾಗಿ ಒಂದು ವರ್ಷ ‌ಆಗಿತ್ತು. ಹೊಸವರ್ಷದ ಸಂಭ್ರಮದಿಂದ...
POLL

[democracy id="1"]