Friday, August 7 , 2020
ಮಣಿಪುರದ ಡಾಕ್ಯುಮೆಂಟರಿಗೆ ಅಂತರಾಷ್ಟ್ರೀಯ ಪ್ರಶಸ್ತಿ

ನವದೆಹಲಿ (22-06-2020): ಜೂನ್ 16ರಿಂದ 20ರವರೆಗೆ ನಡೆದ 8ನೇ ಬಾಂಗ್ಲಾದೇಶ ಡಾಕ್ ಫೆಸ್ಟ್-2020ರ ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ 52 ನಿಮಿಷಗಳ ಸುದೀರ್ಘವಾದ ಮಣಿಪುರದ ಸಾಕ್ಷ್ಯಚಿತ್ರ-ಹೈವೇಸ್ ಆಫ್ ಲೈಫ್ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ತನ್ನದಾಗಿಸಿದೆ.

ಚಲನಚಿತ್ರವು ಹೆದ್ದಾರಿ ಟ್ರಕ್ ಚಾಲಕನ ಕಥೆಯನ್ನು ಹೇಳುತ್ತದೆ, ಪ್ರಾಕೃತಿಕ ವಿಕೋಪದ ರಾಜ್ಯಕ್ಕೆ ತನ್ನ ಕೆಲಸದ ನಿಮಿತ್ತ ಟ್ರಕ್ ಚಾಲಕ ತೆರಳಿದ್ದಾನೆ. ಈ ಸಂದರ್ಭದ ಘಟನೆಗಳು ಚಿತ್ರದಲ್ಲಿದೆ.

ಜೂನ್ 18, 2020 ರಂದು ಈ ಚಿತ್ರವನ್ನು ವಿಶ್ವದಲ್ಲಿ ಪ್ರಥಮ ಪ್ರದರ್ಶನವನ್ನು ಮಾಡಲಾಗಿತ್ತು. ಚಿತ್ರದಲ್ಲಿ, ಅಪಾಯಕಾರಿ ಹೆದ್ದಾರಿಗಳ ಮೂಲಕ ಕುಶಲತೆಯಿಂದ ಸಾಗುತ್ತಿರುವ ಟ್ರಕ್ ಚಾಲಕರು, ಅಗತ್ಯವಸ್ತುಗಳನ್ನು ಮಣಿಪುರದ ಜನರಿಗೆ ತಲುಪಿಸುವ ಅವರ ಕಾಳಜಿಯ ಆಧಾರಿತ ಅಂಶಗಳು ಚಿತ್ರದಲ್ಲಿದೆ.

 

 

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಸಂವಿಧಾನಾತ್ಮಕ ಸದನಗಳಲ್ಲಿ ಪಾಸ್ ಆಗುತ್ತಿದೆ ‘ಹಿಂದೂ..
ದ್ವೇಷಪೂರಿತ, ಅಸಂವಿಧಾನಿಕ ಪೌರತ್ವ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ...
POLL

[democracy id="1"]