Friday, October 23 , 2020
ದುಬೈಯಲ್ಲಿ 20ಕೋಟಿ ಲಾಟರಿ ಗೆದ್ದ ಕೇರಳಿಗ

ದುಬೈ(11-01-2018): ದುಬೈಯ ಲಾಟರಿಯೊಂದರಲ್ಲಿ 20 ಕೋಟಿ ರೂ. ಬಹುಮಾನವನ್ನು ಭಾರತದ ಕೇರಳ ಮೂಲದ ವ್ಯಕ್ತಿ ಪಡೆದುಕೊಂಡಿದ್ದಾರೆ.

ದುಬೈಯ ಪ್ರಖ್ಯಾತ ಕಂಪೆನಿಯಲ್ಲಿ ಮ್ಯಾನೇಜರ್ ಆಗಿದ್ದ ಹರಿಕೃಷ್ಣ  ಬಿಗ್ ಟಿಕೆಟ್ ಲಾಟರಿ ಮೊತ್ತದಲ್ಲಿ 20ಕೋಟಿ ರೂವನ್ನು ಗೆದ್ದಿದ್ದಾರೆ.

ಇನ್ನು ಲಾಟರಿ ಬಹುಮಾನ ಗೆದ್ದಂತೆ ಹರ್ಷವನ್ನು ವ್ಯಕ್ತಪಡಿಸಿದ ಹರಿಕೃಷ್ಣ ನನಗೆ ಇದನ್ನು ಕನಸಿನಲ್ಲೂ ನೆನೆಯಲು ಅಸಾಧ್ಯ, ನಾನು ಈ ಮೊದಲು ಎರಡು ಬಾರಿ ಲಾಟರಿ ತೆಗೆದಿದ್ದೆ ,ಆದರೆ ಈ ಬಾರಿ ನನಗೆ ಬಹುಮಾನ ಸಿಕ್ಕಿದೆ ಎಂದು ಸಂತಸವನ್ನು ಮಾಧ್ಯಮದವರ  ಜೊತೆ ಹಂಚಿಕೊಂಡರು.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಸಂವಿಧಾನಾತ್ಮಕ ಸದನಗಳಲ್ಲಿ ಪಾಸ್ ಆಗುತ್ತಿದೆ ‘ಹಿಂದೂ..
ದ್ವೇಷಪೂರಿತ, ಅಸಂವಿಧಾನಿಕ ಪೌರತ್ವ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ...
POLL

[democracy id="1"]