Saturday, April 4 , 2020
ದಾದಾಸಾಹೇಬ್ ಪಾಲ್ಕೆಯ ‘ಭರವಸೆ ನಟ’ ಪ್ರಶಸ್ತಿ ಪಡೆದ ಕಿಚ್ಚ ಸುದೀಪ

ಮುಂಬೈ(21.02.2020): ಮಹಾರಾಷ್ಟ್ರ ಸರ್ಕಾರದ “ದಾದಾಸಾಹೇಬ್ ಫಾಲ್ಕೆ ಇಂಟರ್ ನ್ಯಾಷನಲ್ ಫಿಲಂ ಫೆಸ್ಟಿವಲ್-2020’ ನಲ್ಲಿ ಕನ್ನಡದ ಖ್ಯಾತ ನಟ, ಬಹುಭಾಷಾ ನಟ ಕಿಚ್ಚ ಸುದೀಪ(Kichcha Sudeepa) ಅವರು ‘ಭರವಸೆಯ ನಟ’ ಎಂಬ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ದಬಾಂಗ್ ಚಿತ್ರದಲ್ಲಿ ಸುದೀಪ್ ಅವರ ಅಭಿನಯಕ್ಕೆ ಈ ಪ್ರಶಸ್ತಿ ಸಂದಿದೆ. ಕಳೆದ ಜನವರಿಯಲ್ಲಿಯೇ ಈ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿತ್ತು. ಒಟ್ಟು 11 ವಿಭಾಗಗಳಲ್ಲಿ ಘೋಷಣೆಯಾದ ಪ್ರಶಸ್ತಿಯಲ್ಲಿ ಕಿಚ್ಚ ಸುದೀಪ ಅವರು ‘ಭರವಸೆಯ ನಟ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಈ ಫಿಲಂ ಫೆಸ್ಟಿವೆಲ್ ಅವಾರ್ಡ್ ನಲ್ಲಿ ಉತ್ತಮ ಸಿನಿಮಾಕ್ಕಾಗಿ ನೀಡಲಾಗುವ ಪ್ರಶಸ್ತಿಗೆ ‘ಸೂಪರ್ 30’ ಸಿನಿಮಾ ಪಾತ್ರವಾಗಿದೆ. ಉತ್ತಮ ನಟರಾಗಿ ಹೃತಿಕ್ ರೋಷನ್ ಪ್ರಶಸ್ತಿ ಪಡೆದುಕೊಂಡರು. ನಟ ನಟಿಯರಾದ ದಿಯಾ ಮಿರ್ಜಾ, ರಿತೇಷ್ ದೇಶ್ ಮುಖ್, ಹರ್ಷದ್ ಚೋಪ್ಡಾ, ದಿವ್ಯಾಂಕ ತ್ರಿಪಾಠಿ ಮೊದಲಾದವರು ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ್ದರು.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಸಂವಿಧಾನಾತ್ಮಕ ಸದನಗಳಲ್ಲಿ ಪಾಸ್ ಆಗುತ್ತಿದೆ ‘ಹಿಂದೂ..
ದ್ವೇಷಪೂರಿತ, ಅಸಂವಿಧಾನಿಕ ಪೌರತ್ವ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ...
POLL

[democracy id="1"]