Wednesday, October 23 , 2019
ಧ್ವನಿ ಅನುಕರಣೆ ಒಳ್ಳೆಯ ಬೆಳವಣಿಗೆಯಲ್ಲ ಎಂಬ ಲತಾ ಮಂಗೇಶ್ಕರ್ ಮಾತಿಗೆ ಹಿಮೇಶ್ ಏನಂದ್ರು?

ನವದೆಹಲಿ(14-09-2019): ರಾನು ಮೊಂಡಾಲ್ ಅವರು ಲತಾ ಮಂಗೇಶ್ಕರ್ ಅವರನ್ನು ನಕಲು ಮಾಡಿಲ್ಲ, ಲತಾ ಮಂಗೇಶ್ಕರ್ ಅವರು ಸಂಗೀತದ ಮಾಂತ್ರಿಕರು ಅವರನ್ನು ಹೊಂದಿಕೊಳ್ಳಲು ಯಾರಿಗೆ ಸಾಧ್ಯವಿಲ್ಲ ಎಂದು ರಾನು ಮೆಂಡಲ್ ಸಂಗೀತದ ಬಗ್ಗೆ ಹೇಳಿಕೆ ನೀಡಿದ್ದ   ಲತಾ ಮಂಗೇಶ್ಕರ್ ಗೆ  ಹಿಮೇಶ್ ರೇಶಮ್ಮಿಯಾ ಪ್ರತಿಕ್ರಿಯಿಸಿದ್ದಾರೆ.

ರಾನು ಅವರು ಹುಟ್ಟಿನಿಂದ ಕೆಲವು ಪ್ರತಿಭಾನ್ವಿತರು. ಅವರು ಲತಾ ಅವರಿಂದ ಸ್ಫೂರ್ತಿ ಪಡೆದಿದ್ದಾರೆ ಎಂದು ನಾನು ಭಾವಿಸುತ್ತೇನೆ. ಲತಾ ಅವರಂತಹ ಸಂಗೀತದ ದಂತಕಥೆಯಾಗಲು ಯಾರಿಗಾದರೂ ಸಾಧ್ಯ ಎಂದು ನನಗೆ ಅನಿಸುವುದಿಲ್ಲ ಎಂದು ಹೇಳಿದ್ದಾರೆ.

ರಾನು ಜಿ ತನ್ನದೇ ಶೈಲಿಯಲ್ಲಿ ಪಯಣವನ್ನು ನಡೆಸುತ್ತಿದ್ದಾರೆ. ಜನರು ಲತಾ ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿದ್ದಾರೆ. ಲತಾ ಅವರು ನೀವು ಯಾರ ಧ್ವನಿಯನ್ನು ನಕಲು ಮಾಡಬೇಡಿ ಎಂದು ರಾಣುಗೆ ಹೇಳಿದ್ದರು. ಆದರೆ ನಾನು ರಾಣು ಅವರು ಲತಾ ಅವರ ಧ್ವನಿಯನ್ನು ನಕಲು ಮಾಡಿದ್ದಾರೆ ಎಂದು ಭಾವಿಸುವುದಿಲ್ಲ ಎಂದು ಹೇಳಿದ್ದಾರೆ.

ರಾಣು ಮೊಂಡಾಲ್ ರಣಘಾಟ್ ರೈಲ್ವೆ ನಿಲ್ದಾಣದಲ್ಲಿ ಲತಾ ಮಂಗೇಶ್ಕರ್ ಅವರ ಹಾಡು ‘ಏಕ್ ಪ್ಯಾರ್ ಕಾ ನಾಗಮ ಹೈ’ ಅದ್ಭುತವಾಗಿ ಹಾಡುವ ವಿಡಿಯೋ ವೈರಲ್ ಆಗಿದ್ದು, ರಾತ್ರೋರಾತ್ರಿ ಸಾಮಾಜಿಕ ಜಾಲತಾಣದಲ್ಲಿ ರಾಣು ಸೆಲೆಬ್ರಿಟಿಯಾಗಿದ್ದರು.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಕನ್ನಡ ಉಳಿಸುವ ಜವಾಬ್ದಾರಿ ಬಡ ಮಕ್ಕಳಿಗೆ..
ಸರಕಾರಿ ಆಂಗ್ಲ ಮಾಧ್ಯಮ ಶಾಲೆಯ ಆದೇಶವನ್ನು ಹಿಂಪಡೆಯಲು ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ...
POLL

[democracy id="1"]