Friday, August 23 , 2019
`ಗಡ್ಡ ನರೆತರೂ ಹೈಬ್ರೋ ಕಪ್ಪಗಿದೆಯಲ್ಲಾ!?’ ಕಾಂಬ್ಳಿಯ ಕಾಲೆಳೆದ ಸಚಿನ್ ತೆಂಡ್ಲೂಕರ್

ಹೊಸದೆಹಲಿ(26/04/2019): ಸಚಿನ್ ತೆಂಡ್ಲೂಕರ್ ಹಾಗೂ ವಿನೋದ್ ಕಾಂಬ್ಳಿ ನಡುವಿನ ಬಾಂಧವ್ಯದ ಕುರಿತು ಕ್ರಿಕೆಟ್ ಪ್ರಿಯರಿಗೆ ತಿಳಿದಿದೆ. ಒಬ್ಬ ಕೋಚ್ ನ ಅಧೀನದಲ್ಲಿ ಆಡಿ ಬೆಳೆದ ಸಚಿನ್ ಹಾಗೂ ವಿನೋದ್ ಕಾಂಬ್ಳಿ ಇಂಡಿಯನ್ ಕ್ರಿಕೆಟ್ ಟೀಮ್ ನಲ್ಲಿ ಒಂದಾದರು.

ಸಚಿನ್ ಜನ್ಮ ದಿನಕ್ಕೆ ಹಾಡು ಹಾಡಿ ಶುಭಾಶಯ ಕೋರಿದ ವಿನೋದ್ ಕಾಂಬ್ಳಿಯ ಹೊಸ ಲುಕ್ ಅನ್ನು ಸಚಿನ್ ಟ್ವಿಟ್ಟರ್ ನಲ್ಲಿ ಟ್ರೋಲ್ ಮಾಡಿದ್ದಾರೆ.

`ಶುಭಾಶಯಕ್ಕೆ ಕೃತಜ್ಞತೆಗಳು. ಹಾಡು ಅದ್ಭುತವಾಗಿದೆ. ಆದರೆ, ತಮ್ಮ ಗಡ್ಡ ಬಿಳಿಯಾಗಿದ್ದರೂ ಹೈಬ್ರೋ ಯಾಕೆ ಇನ್ನೂ ಕಪ್ಪಗಿದೆ ಎಂದು ನನಗೆ ಆಶ್ಚರ್ಯವಾಗುತ್ತಿದೆ’ ಎಂದು ಸಚಿನ್ ಬಾಲ್ಯದ ಮಿತ್ರನನ್ನು ಹಾಸ್ಯ ಮಾಡಿದ್ದಾರೆ. ಇದಕ್ಕೆ ಅನೇಕರು ಕಮೆಂಟ್ ಮಾಡಿದ್ದು, ಇಬ್ಬರನ್ನೂ ಕಾಲೆಳೆದಿದ್ದಾರೆ.

`ಈ ಡಿಜಿಟಲ್ ಯುಗದಲ್ಲಿ ಏನು ಬೇಕಾದರೂ ಸಂಭವಿಸಬಹುದು’ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಅಪಾಯಕಾರಿ ಅಣಕು ಕಾರ್ಯಾಚರಣೆಗಳಲ್ಲಿ ವಿದ್ಯಾರ್ಥಿಗಳನ್ನು ಬಳಕೆ..
ವಿಪತ್ತಿನ ಸಂದರ್ಭದಲ್ಲಿ ಅದರಿಂದ ಪಾರಾಗುವುದು ಹೇಗೆ ಎನ್ನುವುದರ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಒಳ್ಳೆಯ...
POLL

[democracy id="1"]